ಕಾಂಡಿ ದ್ರಾವಕ

 ಸೋಡಿಯಂ ಮ್ಯಾಂಗನೇಟ್ ಮತ್ತು ಸೋಡಿಯಂ ಪರ್‍ಮ್ಯಾಂಗನೇಟ್ ಎಂಬ ಪದಾರ್ಥಗಳ ದ್ರಾವಣ (ಕಾಂಡೀಸ್ ಫ್ಲೂಯಿಡ್). ಪೈರೋಲ್ಯೂಸೈಟ್ () ಎಂಬ ಖನಿಜವನ್ನು ಕಾಸ್ಟಿಕ್ ಸೋಡಾ ಸಂಗಡ ಕಾಸಿದಾಗ ಇದು ಉತ್ಪನ್ನವಾಗುತ್ತದೆ. ಇದನ್ನು ವಿಷಕ್ರಿಮಿನಾಶಿಯಾಗಿ ಬಳಸುವರು.

(ಎನ್.ಎಸ್.ಕೆ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ